ತಿಂಗಳಾಡಿ: ದರ್ಬೆ ಅಂಗನವಾಡಿ ಕಳ್ಳತನ ಪ್ರಕರಣ: ಆರೋಪಿ ಮನೋಹರ್ ಪೊಲೀಸ್ ವಶಕ್ಕೆ!

0

ಪುತ್ತೂರು: ತಿಂಗಳಾಡಿ ಸಮೀಪದ ದರ್ಬೆ ಅಂಗನವಾಡಿಯಿಂದ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಮನೋಹರ್ ಆಚಾರ್ಯ ರೆಂಜಲಾಡಿ ಬಂಧಿತ ಆರೋಪಿಯಾಗಿದ್ದು ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here