ಬೊಳುವಾರಿನಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ April 5, 2025 0 FacebookTwitterWhatsApp ಪುತ್ತೂರು: ಬೊಳುವಾರು ಶ್ರೀ ಸತ್ಯನಾರಾಯಣ ಪೂಜೆ ಸೇವಾ ಸಮಿತಿ ಇದರ ಸಹಯೋಗದಲ್ಲಿ ಎ.1ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.