ಉಪ್ಪಿನಂಗಡಿ: ರಥಬೀದಿ ನಿವಾಸಿ ಬಿ ಟಿ ವಸಂತ ಶೆಣೈ ನಿಧನ April 11, 2025 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ರಥಬೀದಿ ನಿವಾಸಿ, ಹಿರಿಯ ಆರ್‌ಎಸ್‌ಎಸ್ ಸ್ವಯಂಸೇವಕ ಬಿ ಟಿ ವಸಂತ ಶೆಣೈ (67) ಅಲ್ಪಕಾಲದ ಅನಾರೋಗ್ಯದಿಂದಾಗಿ ಮುಂಬಯಿಯಲ್ಲಿನ ಅವರ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.