ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸುಮಾರು 98 ವರುಷಗಳಿಂದ ಚಿನ್ನಾಭರಣ ವ್ಯಾಪಾರ ನಡೆಸುತ್ತಿರುವ ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಾರ್ಹ ಮಳಿಗೆ ಎನಿಸಿರುವ ಡಿ. ಶಿವಭಟ್ ಜ್ಯುವೆಲ್ಲರ್ಸ್ ನಲ್ಲಿ ಪುತ್ತೂರು ಜಾತ್ರೋತ್ಸವದ ಸಲುವಾಗಿ ಎಕ್ಸ್ಕ್ಲೂಸಿವ್ ಆಫರನ್ನು ಆಯೋಜಿಸಲಾಗಿದೆ.ಎ.10ರಿಂದ ಏ.18 ತನಕ ವೇಸ್ಟೇಜ್ ನ ಮೇಲೆ ಶೇಕಡ 15 ರಿಂದ ಶೇಕಡ 50ರ ತನಕ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಈ ಆಫರ್ ಏ.18ಕ್ಕೆ ಕೊನೆಗೊಳ್ಳಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ಡಿ. ಶಿವಭಟ್ ಜ್ಯುವೆಲ್ಲರ್ಸ್ ನಲ್ಲಿ ಜಾತ್ರೋತ್ಸವದ ಪ್ರಯುಕ್ತ ಎಕ್ಸ್ ಕ್ಲೂಸಿವ್ ಆಫರ್ – ಶೇ.15 ರಿಂದ...