ಶುಭವಿವಾಹ – ಪ್ರಮೋದ್ ಆರ್.ಕೆ.-ಯಶೋಧ April 12, 2025 0 FacebookTwitterWhatsApp ಕಡಬ ತಾಲೂಕು ರಾಮಕುಂಜ ಗ್ರಾಮದ ಕಾಜರುಕ್ಕು ನಿವಾಸಿ ಎ.ಟಿ.ಕೇಶವ ಗೌಡ ಹಾಗೂ ದೇವಕಿ ದಂಪತಿ ಪುತ್ರ ಪ್ರಮೋದ್ ಆರ್.ಕೆ. ಮತ್ತು ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನಾವುಳೆ ಸುಂದರ ಗೌಡ ಹಾಗೂ ಗೋಪಿ ದಂಪತಿ ಪುತ್ರಿ ಯಶೋಧರವರ ವಿವಾಹ ಎ.11ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.