ಶುಭ ವಿವಾಹ : ಹರಿಪ್ರಸಾದ್ ಕೆ ಮತ್ತು ನಮಿತ ಡಿ.ಪಿ April 16, 2025 0 FacebookTwitterWhatsApp ಆಲಂಕಾರು ಗ್ರಾಮದ ಕಕ್ವೆ ಜನನಿ ನಿಲಯದ ಶಿವಣ್ಣ ಗೌಡ ಮತ್ತು ಭವಾನಿ ದಂಪತಿಯ ಪುತ್ರ ಹರಿಪ್ರಸಾದ್ ಕೆ ಮತ್ತು ನೆಕ್ಕಿಲಾಡಿ ಗ್ರಾಮದ ಡೆಪ್ಪುಣಿ ಪೆರ್ಗಡೆ ಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ ನಮಿತ ಡಿ.ಪಿ ಯವರ ಶುಭವಿವಾಹವು ಎ.16 ರಂದು ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.