ಸುಳ್ಯ ತಾಲೂಕು ಎಣ್ಮೂರು ಕುಟುಂಬದ ಚಂದ್ರಾವತಿ ಮತ್ತು ಭಾಸ್ಕರ್ ಅವರ ಪುತ್ರಿ ನಿಶ್ಚಿತಾ ಬಿ ಮತ್ತು ಬೆಂಗಳೂರು ಶಾಮರಾಜಪುರ ಸುಗುಣಾವತಿ ಆರ್ ಮತ್ತು ವೆಂಕಟ್ರಮಣಪ್ಪ ಅವರ ಪುತ್ರ ನವೀನ್ ಕುಮಾರ್ ವಿ ಇವರ ವಿವಾಹವು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಮರಾಟಿ ಸಭಾಭವನದಲ್ಲಿ ಎ.21ರಂದು ನಡೆಯಿತು. ನಿಶ್ಚಿತ ಅವರು ಪುತ್ತೂರು ಸುದ್ದಿ ವಾಹಿನಿಯಲ್ಲಿ 4ವರ್ಷ ಸಂಕಲನಕಾರ(ವಿಡಿಯೋ ಎಡಿಟರ್)ರಾಗಿದ್ದರು.