ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕುರಿಂಜ ಸೌಭಾಗ್ಯ ನಿಲಯ ಎಣ್ಣೆಮಜಲು ಭವಾನಿ ಮತ್ತು ಪುರುಷೋತ್ತಮ ಗೌಡರ ಪುತ್ರ ಭೂಷಿತ್ ಎ.ಪಿ. ಮತ್ತು ಕಡಬ ತಾಲೂಕು ಕಾೖಮಣ ಗ್ರಾಮದ ಶ್ರೀನಿಧಿ ನಿಲಯ ಆಲಾಜೆ ಬಾರಿಕೆ ಶಶಿಕಲಾ ಮತ್ತು ಶೀನಪ್ಪ ಗೌಡರ ಪುತ್ರಿ ದೀಶಾ ಬಿ.ಎಸ್.ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.