ಇಂದಿನ ಕಾರ್ಯಕ್ರಮ (23-04-2025)

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸಂತ ವೇದ ಶಿಬಿರ
ಪಾಣಾಜೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಸಂಪ ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಆರ್ಯಾಪು, ಕೆಮ್ಮಿಂಜೆ, ಕುರಿಯ ಗ್ರಾಮದ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣೆ
ಬಡಗನರು ಪೆರಿಗೇರಿ ಕನ್ನಯ ತರವಾಡು ಮನೆಯಲ್ಲಿ ಬೆಳಿಗ್ಗೆ ೫ರಿಂದ ವರ್ಣರಪಂಜುರ್ಲಿ ನೇಮ, ೯ರಿಂದ ಧರ್ಮದೈವ ರುದ್ರಾಂಡಿ ದೈವದ ನೇಮ, ಮಧ್ಯಾಹ್ನ ೧.೩೦ರಿಂದ ಅನ್ನಸಂತರ್ಪಣೆ, ೨ರಿಂದ ಗುಳಿಗ ದೈವದ ನೇಮ
ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ವಠಾರದಲ್ಲಿ ರಾತ್ರಿ ಉರೂಸ್ ಮುಬಾರಕ್, ಧಾರ್ಮಿಕ ಮತ ಪ್ರಭಾಷಣ
ಕಾಣಿಯೂರಿನಲ್ಲಿ ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿಯಿಂದ ಮಧ್ಯಾಹ್ನ ೧೨ಕ್ಕೆ ಅಶ್ವತ್ಥನಾರಾಯಣ ಕಲ್ಪೋಕ್ತ ಪೂಜೆ, ಮಧ್ಯಾಹ್ನ ೧ರಿಂದ ಅನ್ನಸಂತರ್ಪಣೆ
ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ (ಮಾಡ) ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ತಳಿರು ತೋರಣ, ೧೦ಕ್ಕೆ ಹಸಿರು ಹೊರೆಕಾಣಿಕೆ, ರಾತ್ರಿ ೭ಕ್ಕೆ ಭಂಡಾರ ತೆಗೆಯುವುದು, ಹೋಮ, ೯.೩೦ರಿಂದ ಭಂಡಾರ ಚಾವಡಿ ತುಳು ಯಕ್ಷಗಾನ ಬಯಲಾಟ
ಮಾರ್ಪು ತರವಾಡು ಮನೆಯಲ್ಲಿ ಬೆಳಿಗ್ಗೆ ೭ಕ್ಕೆ ಮಹಾಗಣಪತಿ ಹವನ, ೭.೨೪ರಿಂದ ಗೃಹಪ್ರವೇಶ, ಧರ್ಮದೈವ ಶ್ರೀ ರುದ್ರಾಂಡಿ ಸಹಿತ ಪರಿವಾರ ದೈವಗಳ ಪ್ರತಿಷ್ಠೆ, ಪೂಜಾ ತಂಬಿಲಗಳು, ಮಧ್ಯಾಹ್ನ ಅನ್ನಸಂತರ್ಪಣೆ, sಸಂಜೆ ೬ರಿಂದ ಶ್ರೀ ರಕ್ತೇಶ್ವರಿ ದೈವದ ನೇಮ, ರಾತ್ರಿ ೯.೩೦ರಿಂದ ಜಾವತೆ, ಕಲ್ಲುರ್ಟಿ, ಕೊರತ್ತಿ, ವರ್ಣರ ಪಂಜುರ್ಲಿ ದೈವಗಳ ನೇಮ
ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನ, ಮಜ್ಜಾರು ಶ್ರೀ ಉಳ್ಳಾಕ್ಲು, ರಾಜನ್ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ
ಶುಭವಿವಾಹ
ಇರ್ದೆ ಗೋಪಾಲ ಕ್ಷೇತ್ರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಪುತ್ತಿಲ ಪ್ರೇಮಾ ಮತ್ತು ಕೊರಗಪ್ಪ ನಾಯ್ಕರ ಪುತ್ರ ದಿನೇಶ ಬಿ. ಮತ್ತು ಪುತ್ತೂರು ತಾಲೂಕು ಇರ್ದೆ ಗ್ರಾಮದ ಚೆಕ್ಕಿತಮೂಲೆ ಕುಸುಮ ಮತ್ತು ದಿ| ವೆಂಕಪ್ಪನಾಯ್ಕರ ಪುತ್ರಿ ಸುನೀತಾ ಕುಮಾರಿ ಕೆ.ಯವರ ವಿವಾಹ ಹಾಗೂ ಮಧ್ಯಾಹ್ನ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದಲ್ಲಿ ಆರತಕ್ಷತೆ, ಔತಣಕೂಟ
ಬಂಟ್ವಾಳ ಸಜೀಪ ಮೂಡ ಕಂಡೂರ ಬಜಾರ್ ಅಡಿಟೋರಿಯಂನಲ್ಲಿ ಬಜಾರ್ ಅಡಿಟೋರಿಯಂನಲ್ಲಿ ಸತ್ಯಶಂಕರ್ ರೈ ಪುಣಚ ಬೈಲುಗುತ್ತು, ವಿಟ್ಲರವರ ಪುತ್ರ ವಿಜೇತ್ ಮತ್ತು ಬಂಟ್ವಾಳ ಜಗದೀಶ್ ಶೆಟ್ರ ಪುತ್ರಿ ಸಜನಿಯವರ ವಿವಾಹ
ಬ್ರಹ್ಮೋಪದೇಶ
ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರೀಶಂಕರ ಸಭಾಭವನದಲ್ಲಿ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯರವರ ಪುತ್ರ ಪ್ರಹ್ಲಾದ್‌ರವರ ಬ್ರಹ್ಮೋಪದೇಶ
ಶುಭಾರಂಭ
ಧರ್ಮಸ್ಥಳದ ಹೊಸ ಬಸ್‌ಸ್ಟ್ಯಾಂಡ್ ಎದುರುಗಡೆಯ ರಜತಾದ್ರಿ ಡಿ-ಬ್ಲಾಕ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಅನ್ನಪೂರ್ಣೇಶ್ವರಿ ಸಸ್ಯಹಾರಿ ರೆಸ್ಟೋರೆಂಟ್ ನವೀಕರಣಗೊಂಡು ಶುಭಾರಂಭ
ಗೃಹಪ್ರವೇಶ
ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಬಂಬಿಲದಲ್ಲಿ ಶ್ರೀ ಕಾರ್ತಿಕೇಯ'ದ ಗೃಹಪ್ರವೇಶ ಟಿಕಡಬ ತಾಲೂಕು ಚಾರ್ವಾಕ ಗ್ರಾಮದ ಆತಾಜೆಯಲ್ಲಿಲಕ್ಷ್ಮೀ ನಿಲಯ’ದ ಗೃಹಪ್ರವೇಶ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಸಂಜೀವ ಶೆಟ್ಟಿ ಕುಳ, ಕಂಟ್ರಮಜಲುರವರ ಉತ್ತರಕ್ರಿಯೆ
ಪುತ್ತೂರು ಶ್ರೀ ಮಹಮ್ಮಾಯ ದೇವಸ್ಥಾನದ ಶ್ರೀ ಮಹಮ್ಮಾಯಿ ಸೇವಾ ಸದನದಲ್ಲಿ ಮಧ್ಯಾಹ್ನ ೧ಕ್ಕೆ ಎಂ. ದಿನೇಶ್ ಕಾಮತ್‌ರವರ ಪತ್ನಿ ವಿನುತಾ ಕಾಮತ್‌ರವರ ಉತ್ತರಕ್ರಿಯೆ, ಮಿತ್ರಭೋಜನ

LEAVE A REPLY

Please enter your comment!
Please enter your name here