ಪುತ್ತೂರು: ಮೂಲತಃ ಸರ್ವೆ ಭಕ್ತಕೋಡಿಯಲ್ಲಿ ಕೃಷಿಕರಾಗಿದ್ದು ಪ್ರಸ್ತುತ ಕಲ್ಲಾರೆ ಶ್ರೀ ರಾಘವೇಂದ್ರ ಮಠದ ಬಳಿ ವಾಸವಾಗಿರುವ ಬಾವಿಕಟ್ಟೆ ಸುಬ್ರಹ್ಮಣ್ಯ ಭಟ್ (77ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಎ.27ರಂದು ನಿಧನ ಹೊಂದಿದರು.
ಮೃತರು ಪತ್ನಿ ಲಿಟಲ್ ಫ್ಲವರ್ ಶಾಲಾ ನಿವೃತ್ತ ಶಿಕ್ಷಕಿ ಶೈಲಜಾ, ಪುತ್ರಿ ಗಂಗಾದೇವಿ, ಅಳಿಯ ಸಿಎ ಶಿವಪ್ರಸಾದ, ಪುತ್ರ ಡಾ. ಗಣೇಶ ಬಾವಿಕಟ್ಟೆ, ಸೊಸೆ ಸ್ಮಿತಾ ಹಾಗೂ ಮೊಮ್ಮಕ್ಕಳಾದ ಸಿಎ ದೀಪಕ್, ಅದ್ವೈತ್ ಮತ್ತು ಕೃತಿಕ್ ಇವರನ್ನು ಅಗಲಿದ್ದಾರೆ.