ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ಗೆ ಎಸ್.ಎಸ್.ಎಲ್.ಸಿ ನೇರವಾಗಿ ದಾಖಲಾದ ವಿದ್ಯಾರ್ಥಿಗಳಲ್ಲಿ ಶೇ. 97.46 ಹಾಗೂ ಟ್ಯೂಷನ್ ತರಗತಿಯಲ್ಲಿ ಶೇ. 98ಫಲಿತಾಂಶ

0

“ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ನೀಡಿದ ಸಾಧನೆ ಇದು -ಹೇಮಲತಾ ಗೋಕುಲ್‌ನಾಥ್”

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಿAದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಖಾಸಗಿಯಾಗಿ ನೊಂದಾಯಿಸಿಕೊAಡಿರುವ ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶೇ 97.46 ಫಲಿತಾಂಶ ದಾಖಲಾಗಿರುತ್ತದೆ. ಎಸ್.ಎಸ್.ಎಲ್.ಸಿ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ 50 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 06 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 26 ವಿದ್ಯಾರ್ಥಿಗಳು ಮತ್ತು ದ್ವಿತೀಯ ಶ್ರೇಣಿಯಲ್ಲಿ 10, ತೃತೀಯ ಶ್ರೇಣಿಯಲ್ಲಿ 05 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ. 98 ಫಲಿತಾಂಶ ದಾಖಲಾಗಿರುತ್ತದೆ. ಸತತ 10 ವರ್ಷಗಳಿಂದ ಮಿಷನ್ 100 ಎಂಬ ತರಬೇತಿ ಶಿಬಿರದಿಂದಾಗಿ ಪರೀಕ್ಷೆಯ ಭಯದಿಂದ ತತ್ತರಿಸುತ್ತಿರುವ ಹಲವಾರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಶಿಬಿರವು ಒಂದು ದಾರಿದೀಪವಾಗಿದೆ. ಈ ವಿಶೇಷ ಪರೀಕ್ಷಾ ತಯಾರಿಯ ಮೂಲಕ ಎಸ್.ಎಸ್.ಎಲ್.ಸಿ ಖಾಸಗಿ ವಿದ್ಯಾರ್ಥಿಗಳು ಹಾಗೂ ಟ್ಯೂಷನ್ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾದ ಹೆಗ್ಗಳಿಕೆ ಪ್ರಗತಿ ಸಂಸ್ಥೆಯದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಮುಖ್ಯ ಶಿಕ್ಷಕಿಯಾದ ಪ್ರಮೀಳಾ ಎನ್. ಡಿ. ಅವರು ತಿಳಿಸಿರುತ್ತಾರೆ.

ಎಸ್.ಎಸ್.ಎಲ್.ಸಿ ಖಾಸಗಿ ಅಭ್ಯರ್ಥಿಗಳು:
ಸಮೃಧ್ -519
ಪುಷ್ಯ ಬಿ. ಜೆ – 471
ತನುಷಾ ಶೆಟ್ಟಿ – 367
ರೋಹನ್ ಗಣಪತಿ- 354
ಎಮ್ ಸೌಭಾನ್ ಹೆರೂರು – 336
ಶೌರ್ಯ ಪೂನಚ್ಚ – 332
ನೂತನ್ – 311
ಎಮ್ ಅನೀಸ್ – 304
ಕುಶಿಕ್ ಟಿ ಗೌಡ – 294
ಸುದೀಶ್ – 280
ಮಹಮ್ಮದ್ ಸ್ವಾಲಿ – 274
ಇವಾನ್ ಸೆಬಾಸ್ಟಿಯನ್ – 230
ಅನ್ವಿತಾ ಕೆ – 229

ಟ್ಯೂಷನ್ ವಿದ್ಯಾರ್ಥಿಗಳು 2024-25:-

ಡಿಸ್ಟಿಂಕ್ಷನ್ ಶ್ರೇಣಿಯ ವಿದ್ಯಾರ್ಥಿಗಳು:-
ರಿಫಾ ಫಾತಿಮ -599
ತಾಹಾ ಮುಹಮ್ಮದ್ ಕೆ. ಎಂ- 571
ರಿದಾ ಮರಿಯಂ- 567
ಇಶಾನ- 566
ಹಫ್ಸ ಹನ- 555
ಫಾತಿಮತುಲ್ ರಫ್ನಾ – 542

ಪ್ರಥಮ ಶ್ರೇಣಿಯ ವಿದ್ಯಾರ್ಥಿಗಳು:-
ಅನ್ಯನ ರೈ- 533
ಫಾತಿಮತ್ ಶಝೀನ – 524
ಫಾತಿಮ ಹುದಾ – 519
ಫಾತಿಮ ಮಾಷಿಯಾ -514
ರಿಝ ಫಾತಿಮ – 512
ಮುಹಮ್ಮದು ಸುಫೈಲ್ ಕೆ. ಬಿ. – 507
ರಿಶಿಕಾ – 501
ಅಶ್ವ ಫಾತಿಮ – 496
ಮೊಹಮ್ಮದ್ ಉವೈಝ್ – 494
ಭವ್ಯಶ್ರೀ – 484
ಸಫಿಯಾ ಶಿಝ – 482
ಮನಿಶಾ ಪಿ – 463
ಝೈನಾಬ ಫಾಯಿಝ – 461
ಮರಿಯಂ ಶಹಭಾ – 454
ಮಹಮ್ಮದ್ ಶಾಝ್ – 452
ಮೊಹಮ್ಮದ್ ರಹಿಸ್ – 446
ಫಾತಿಮತ್ ಫಹ್‌ದ – 436
ಹಿತೇಶ್ – 434
ಮಹಮ್ಮದ್ ಅನ್ಸಫ್ – 432
ಗೌತಮ್ ಎನ್. ಪ್ರಭು – 415
ಮಹಮ್ಮದ್ ಫಾಝಿಲ್ – 413
ಜೊಯೆಲ್ – 408
ಅನ್ವಿತ್ ಬಿ.- 401
ಮಹಮ್ಮದ್ ಝೈದ್ – 386
ಮೊಹಿಯುದ್ದೀನ್ ಅಸೀಲ್ – 382
ಆಯುಷ್ ನಾಯಕ್ – 380

LEAVE A REPLY

Please enter your comment!
Please enter your name here