ಹೆನಿಶಾ ಡಿಸೋಜರವರ ಪರಮ ಪ್ರಸಾದ ಸ್ವೀಕಾರ

0

ಪುತ್ತೂರು: ಬಲ್ನಾಡು ದೇವಸ್ಯ ಮನೆಯಲ್ಲಿ ಮೇ.4ರಂದು ಹಿಲಾರಿ ಡಿಸೋಜ ಮತ್ತು ಸಂಧ್ಯಾರಾಣಿ ಡಿಸೋಜ ದಂಪತಿ ಪುತ್ರಿ ಹೆನಿಶಾ ಡಿಸೋಜರವರ ಪರಮ ಪ್ರಸಾದ ಸ್ವೀಕಾರದ ಆಶೀರ್ವಚನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸುದ್ದಿ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.

LEAVE A REPLY

Please enter your comment!
Please enter your name here