ಕಡಬ: ಬುಡಲೂರು ನಿವಾಸಿ ಪೊಡಿಯ ಗೌಡ ನಿಧನ

0

ಕಡಬ: ಕೊಯಿಲ ಗ್ರಾಮದ ಬುಡಲೂರು ನಿವಾಸಿ ಪೊಡಿಯ ಗೌಡ(80) ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಮೃತರು ಪುತ್ರ ಹೊನ್ನಪ ಗೌಡ, ಪುತ್ರಿಯರಾದ ರೇವತಿ,ಲಲಿತಾ,ವಾರಿಜ,ಪುಷ್ಪಾ ಅಗಲಿದ್ದಾರೆ.

LEAVE A REPLY

Please enter your comment!
Please enter your name here