ಪುತ್ತೂರು: 2024-25 ನೇ ಶೈಕ್ಷಣಿಕ ಸಾಲಿನ ಎನ್ಎಂಎಂಎಸ್ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಷಣ್ಮುಖದೇವ ಪ್ರೌಢಶಾಲೆಯ ದೀವಿತಾ( ಕಲೈಚೆಲ್ವಿ ಮತ್ತು ಭೋಜರಾಜ್ ಕೆರವರ ಪುತ್ರಿ), ಮಹಮ್ಮದ್ ರಿಫಾತ್( ಝುಬೈದಾ ಮತ್ತು ಅಬ್ದುಲ್ ರಹಿಮಾನ್ರವರ ಪುತ್ರ) ಹಾಗೂ ಫಾತಿಮತ್ ಫಿದಾ( ಮಿಸ್ರಿಯಾ ಮತ್ತು ಅಹಮ್ಮದ್ರವರ ಪುತ್ರಿ)ರವರುಗಳು ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಗುರು ಕೃಷ್ಣವೇಣಿ ಎಸ್ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಆಯ್ಕೆ