ಶುಭ ವಿವಾಹ : ಮೋಹನ (ಪ್ರದೀಪ) – ಮಲ್ಲಿಕಾ

0

ಕಾಣಿಯೂರು: ಕಡಬ ತಾಲೂಕು ಕಾಣಿಯೂರು ಗ್ರಾಮದ ಮಠತ್ತಾರು ಆನಂದ ಆಚಾರ್ಯ ಅವರ ಪುತ್ರ ಮೋಹನ (ಪ್ರದೀಪ) ಮತ್ತು ಅಲಂಕಾರು ನಗ್ರಿ ವೆಂಕಟ್ರಮಣ ಆಚಾರ್ಯ ಪುತ್ರಿ ಮಲ್ಲಿಕಾರವರ ವಿವಾಹವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಮೇ 16ರಂದು ನಡೆಯಿತು.

LEAVE A REPLY

Please enter your comment!
Please enter your name here