SSLC/PUC/DEGREE ವಿದ್ಯಾರ್ಹತೆ ಹೊಂದಿರುವವರಿಗೆ ಸುವರ್ಣಾವಕಾಶ
18 ರಿಂದ 42 ವರ್ಷದ ವಯೋಮಿತಿ ಹೊಂದಿರುವ ಅರ್ಹರಿಗೆ ಅವಕಾಶ
ಪುತ್ತೂರು: ಬಹು ನಿರೀಕ್ಷಿತ ನೇಮಕಾತಿಗೆ ತರಬೇತಿ ಪಡೆದು ಸೇನೆ ಸೇರಲು ಸ್ಥಳೀಯ ಮಟ್ಟದಲ್ಲಿ ಅವಕಾಶ ಕಲ್ಪಿಸಿದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ. ಭಾರತೀಯ ರಕ್ಷಣಾ ಪಡೆಗಳಿಗೆ ಸೇರಿ ದೇಶ ಸೇವೆ ಮಾಡಬಯಸುವ ನಾಗರಿಕರಿಗೆ ಅನುಕೂವಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾದೇಶಿಕ ಸೇನಾ ನೇಮಕಾತಿ(TA) ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿ ಪ್ರಾರಂಭವಾಗಿದ್ದು, ದಾಖಲಾತಿ ಪ್ರಕ್ರಿಯೆ ಮುಂದುವರೆದಿದೆ.
25ಕ್ಕೂ ಅಧಿಕ ಸೇನಾ ಆಕಾಂಕ್ಷಿಗಳನ್ನು ದೇಶ ಸೇವೆಗೆ ಕಳುಹಿಸಿದ ಹೆಮ್ಮೆಯ ಸಂಸ್ಥೆಯಲ್ಲಿ T.A ನೇಮಕಾತಿಗೂ ತರಬೇತಿ ಪಡೆದುಕೊಳ್ಳಲು ಮುಕ್ತ ಅವಕಾಶ
ಈಗಾಗಲೇ ರಕ್ಷಣಾ ಪಡೆಗಳ ನೇಮಕಾತಿಗಳಲ್ಲಿ ಭರ್ಜರಿ ಯಶಸ್ಸನ್ನು ಪಡೆದು ಮುನ್ನಡೆಯುತ್ತಿರುವ ವಿ. ಅಕಾಡೆಮಿಯಲ್ಲಿ ಪ್ರಾದೇಶಿಕ ಸೇನಾ ನೇಮಕಾತಿ(Teritorial Army)ಯ ಪೂರ್ವ ಸಿದ್ದತಾ ತರಬೇತಿ ಪ್ರಾರಂಭವಾಗಿದ್ದು, ತರಬೇತಿಯು ಲಿಖಿತ ಪರೀಕ್ಷೆ ಮತ್ತು ಮೈದಾನ ತರಬೇತಿಯನ್ನು ಒಳಗೊಂಡಿದ್ದು ಲಿಖಿತ ಪರೀಕ್ಷೆಯ ತರಬೇತಿಯು ನೇರ ತರಗತಿ/ಆನ್ಲೈನ್ ತರಗತಿಯ ಮೂಲಕ ನಡೆಯಲಿದೆ. ಮೈದಾನ ತರಬೇತಿಯು ನೇರ ತರಗತಿಯ ಮೂಲಕ ಮಾತ್ರ ನಡೆಯುತ್ತದೆ(ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ದಾಖಲಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ತಿಳಿಸಲಾಗುತ್ತದೆ).
ತರಬೇತಿಯ ಮಾನದಂಡಗಳು:
ಈ ನೇಮಕಾತಿಗೆ ಸಂಬಂದಿಸಿದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು,T A ನೇಮಕಾತಿಗಳಲ್ಲಿ ವಿವಿಧ ಹಂತಗಳಿದ್ದು, SSLC, PUC, DEGREE ವಿದ್ಯಾರ್ಹತೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ನಡೆಯಲಿದ್ದು ಈ ಎಲ್ಲಾ ವಿದ್ಯಾರ್ಹತೆಗೆ ಅನುಗುಣವಾಗಿ ತರಬೇತಿ ನಡೆಯಲಿದೆ.
ಪ್ರಾದೇಶಿಕ ಸೇನೆಗೆ ಸೇರಬಯಸುವ ಅರ್ಹ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿ ಪುತ್ತೂರು ಮತ್ತು ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆದುಕೊಳ್ಳಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಾದೇಶಿಕ ಸೇನಾ ನೇಮಕಾತಿ 2025ಕ್ಕೆ ಸಂಬಂದಿಸಿದ ಮಾಹಿತಿಗಳು ಈ ಕೆಳಗಿನಂತಿದೆ
🔰NOTIFICATION: TERITORIAL ARMY RECRUITMENT 2025
⭕ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ
⭕ಲಿಖಿತ ಪರೀಕ್ಷೆ ಮತ್ತು ದೈಹಿಕ ಸದೃಢತೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ನಡೆಯಲಿರುವ ಆಯ್ಕೆ ಪ್ರಕ್ರಿಯೆ
⭕ಅರ್ಜಿ ಸಲ್ಲಿಸಲು 10.06.2025 ಕೊನೆಯ ದಿನಾಂಕವಾಗಿರುತ್ತದೆ
⭕ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ: 18ರಿಂದ 42 ವರ್ಷ
⭕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಉದ್ಯೋಗ ಅಥವಾ ಸ್ವ ಉದ್ಯೋಗವನ್ನು ಹೊಂದಿರಬೇಕು
⭕ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು
ಫೋಟೋ, ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ
ಪ್ರಾದೇಶಿಕ ಸೇನಾ(Teritorial Army) ಪಡೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಿ
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9148935808 / 96204 68869
ಸುಳ್ಯ ಶಾಖೆ: ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
PH: 9448527606
ಕಾರ್ಕಳ ಶಾಖೆ:
PH:- 8310484380
ಪ್ರಾದೇಶಿಕ ಸೇನಾ (Teritorial Army) ನೇಮಕಾತಿ ಸೇರಿದಂತೆ ವಿವಿಧ ರಕ್ಷಣಾ ಪಡೆ /ಸಶಸ್ತ್ರ ಪಡೆಗಳ ನೇಮಕಾತಿ ಪರೀಕ್ಷೆಗಳಿಗೆ ತರಬೇತಿಯನ್ನು ನೇರ ಮತ್ತು ಆನ್ಲೈನ್ ತರಗತಿಯ ಮೂಲಕ ಪಡೆದುಕೊಳ್ಳಲು ಅವಕಾಶವಿದೆ