ಎಸ್‌ ಎಸ್‌ ಎಲ್‌ ಸಿ ಮರುಮೌಲ್ಯಮಾಪನ ಫಲಿತಾಂಶ : ಡಿಂಪಲ್‌ ಶೆಟ್ಟಿಗೆ 617 ಅಂಕ

0

ಪುತ್ತುರು: 2024-5ನೇ ಶೈಕ್ಷಣಿಕ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ವಿವೇಕಾನಂದ ಆ.ಮಾ ಶಾಲೆಯ ವಿದ್ಯಾರ್ಥಿನಿ ಡಿಂಪಲ್‌ ಶೆಟ್ಟಿ 612ಅಂಕಗಳಿಸಿ ಮರುಮೌಲ್ಯಮಾಪನದಲ್ಲಿ 617 ಅಂಕವನ್ನು ಪಡೆದುಕೊಂಡಿದ್ದಾರೆ.
ಇವರು ಸಂಪ್ಯ ಮೇರ್ಲ ನಿವಾಸಿ ಉದಯ ಶೆಟ್ಟಿ ಹಾಗೂ ಸುನಿತ ಶೆಟ್ಟಿ ದಂಪತಿಯ ಸುಪುತ್ರಿ

LEAVE A REPLY

Please enter your comment!
Please enter your name here