ಕುದ್ಮಾರು ಶಾಂತಿಮೊಗರಿನಲ್ಲಿ ಕಾರು ಮತ್ತು ಮಿನಿ ಟೆಂಪೋ ನಡುವೆ ಅಪಘಾತ

0

ಕಾಣಿಯೂರು: ಕುದ್ಮಾರು- ಅಲಂಕಾರು ರಸ್ತೆಯ ಶಾಂತಿಮೊಗರು ಎಂಬಲ್ಲಿ ಕಾರು ಮತ್ತು ಮಿನಿ ಟೆಂಪೋ ವಾಹನದ (ಅಶೋಕ್ ಲೈಲ್ಯಾಂಡ್ ದೋಸ್ತ್) ಮಧ್ಯೆ ಅಪಘಾತ ನಡೆದ ಘಟನೆ ಮೇ 28ರಂದು ನಡೆದಿದೆ.

ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಲೈನ್ ಸೇಲ್ ನ ಮಿನಿ ಟೆಂಪೋ ನಡುವೆ ಅಪಘಾತ ನಡೆದಿದ್ದು, ಘಟನೆಯಿಂದ ಟೆಂಪೋ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here