ವಿವಾಹ ನಿಶ್ಚಿತಾರ್ಥ : ಯತಿಶ್ರೀ ಪಿ.- ವೆಂಕಟೇಶ June 10, 2025 0 FacebookTwitterWhatsApp ಕಡಬ ತಾಲೂಕು ಕೊಯಿಲ ಗ್ರಾಮದ ಪಲ್ಲಡ್ಕ ಪಟ್ಟೆ ವೆಂಕಪ್ಪ ಗೌಡ-ಮೋಹನಾಂಗಿಯವರ ಪುತ್ರಿ ಯತಿಶ್ರೀ ಪಿ., ಮತ್ತು ಬಜತ್ತೂರು ಗ್ರಾಮದ ಓಮಂದೂರು ದಿ| ಜಿನ್ನಪ್ಪ ಗೌಡ-ಪೊನ್ನಕ್ಕ ದಂಪತಿ ಪುತ್ರ ವೆಂಕಟೇಶ ಅವರ ವಿವಾಹ ನಿಶ್ಚಿತಾರ್ಥ ಜೂ.9ರಂದು ಪಲ್ಲಡ್ಕಪಟ್ಟೆ ಮನೆಯಲ್ಲಿ ನಡೆಯಿತು.