ಪುತ್ತೂರು: ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ನಲ್ಲಿ ಚಿನ್ನದ ಸ್ಕೀಂನ ಸಿ ಸರಣಿಯ ಪ್ರಥಮ ಡ್ರಾ ಕಾರ್ಯಕ್ರಮ ಜೂ.10 ರಂದು ವರ್ಕ್ಸ್ ಶಾಫ್ ನಲ್ಲಿ ನಡೆಯಿತು.
ಕುಂಬ್ರ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ ಡ್ರಾ ನಡೆಸಿಕೊಟ್ಟರು. ಮೊದಲ ಡ್ರಾ ಫಲಿತಾಂಶ ನಂ.117 ನವೀನ ಪುಣಚ ಇವರಿಗೆ ಬಂದಿರುತ್ತದೆ. ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂ ಸದಸ್ಯ ಮೆಲ್ವಿನ್ ಮೊಂತೆರೋ, ಚಿನ್ನದ ಕೆಲಸಗಾರರಾದ ಯೋಗೀಶ್ ಬಿರಾವು, ಮೆಸ್ಕಾಂ ಹರೀಶ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ನ ಮಾಲಕ ಉದಯ ಆಚಾರ್ಯ ಕೃಷ್ಣನಗರ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.