ನಾಳೆ(ಜೂ.20) ದರ್ಬೆಯಲ್ಲಿ ಪೆರ್ನೆಶ್ರೀ ವೆಜ್ ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು:ಶುದ್ದ ಸಸ್ಯಹಾರಿ ಊಟ, ಉಪಹಾರ ಮಂದಿರ ಪೆರ್ನೆಶ್ರೀ ವೆಜ್ ರೆಸ್ಟೋರೆಂಟ್ ಜೂ.20ರಂದು ದರ್ಬೆ ಪ್ರಶಾಂತ್ ಮಹಲ್, ದರ್ಬೆ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

ನಮ್ಮಲ್ಲಿ ಶುದ್ಧ ಸಸ್ಯಹಾರಿ ಊಟ, ಉಪಹಾರ, ಜ್ಯೂಸ್ ಐಟಂ, ಐಸ್‌ಕ್ರೀಮ್ ಹಾಗೂ ಚಾಟ್ಸ್ ಐಟಂಗಳು ಲಭ್ಯವಿದೆ ಎಂದು ಮ್ಹಾಲಕ ಸಚಿನ್ ದೇಲಂಪಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here