ಆಲಂಕಾರು:ವಿಟ್ಲಪಡ್ನೂರು ಗ್ರಾಮದ ಏರ್ಮನಿಲೆ ದಿ.ಕಾಂತಪ್ಪ ಶೆಟ್ಟಿಯವರ ಮಗ ಬಾಲಕೃಷ್ಣ ಶೆಟ್ಟಿ (80ವ.)ರವರು ಹೃದಯಾಘಾತದಿಂದ ಜು.1ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನನರಾದರು.
ಮೃತರು ಪತ್ನಿ ಸುಶೀಲಾ ಬಿ.ಶೆಟ್ಟಿ ಅಜಿಲಾಡಿ, ಮಗ ಅಜಿತ್ ಕುಮಾರ್ ಶೆಟ್ಟಿ,ವಕೀಲರಾದ ಮಗಳು ಅರುಣಾದಿನಕರ ರೈ, ಸೊಸೆ ಲೊಮಿತಾ, ಅಳಿಯ ವಕೀಲ ಆರುವಾರ ದಿನಕರ ರೈ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.