ಪಡುವನ್ನೂರು ಬಿಜೆಪಿ ಶಕ್ತಿಕೇಂದ್ರದಿಂದ ಗುರುವಂದನೆ, ಗುರು ಪೌರ್ಣಮಿ ಆಚರಣೆ

0

ಪುತ್ತೂರು: ಗುರು ಪೌರ್ಣಮಿ ಆಚರಣೆಯ ಪ್ರಯುಕ್ತ ಪಡುವನ್ನೂರು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಪಡುವನ್ನೂರು 205ನೇ ಬೂತ್‌ನಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು. ಗುರುಗಳಾದ ರಘುನಾಥ ರೈ ಕುತ್ಯಾಳರವರನ್ನು ಬಿಜೆಪಿ ಕಾರ್ಯಕರ್ತರು ಗುರುವಂದನೆ ಮಾಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಪುತ್ತೂರು ಯುವಮೋರ್ಚಾ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿನೋದ್ ರಾಜ್ ರೈ, ಸದಸ್ಯರಾದ ಪ್ರವೀಣ್ ರೈ ಪಡುವನ್ನೂರು, ಬೂತ್ ಅಧ್ಯಕ್ಷ ಸನತ್ ರೈ, ಮೋನಪ್ಪ ನಾಯ್ಕ ಪುಂಡಿಕಾ, ಶಕ್ತಿಕೇಂದ್ರದ ಪ್ರಮುಖ್ ಪೂರ್ಣಚಂದ್ರ,ಶ್ರೀಧರ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here