ಅಧ್ಯಕ್ಷ: ಗಣೇಶ್, ಕಾರ್ಯದರ್ಶಿ: ದೇವಿಪ್ರಸಾದ್
ಕಡಬ: ಮರ್ದಾಳ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯನ್ನು ರಚಿಸಲಾಗಿದೆ.
ಗೌರವಾಧ್ಯಕ್ಷರಾಗಿ ಪ್ರಮೋದ್ ರೈ ಕುಡಾಲ, ಅಧ್ಯಕ್ಷರಾಗಿ ಗಣೇಶ್ ವೆಂಕಟಹಿತ್ಲೂ, ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಮರ್ದಾಳ, ಜತೆ ಕಾರ್ಯದರ್ಶಿಯಾಗಿ ನವೀನ್ ಕೊರಡ್ಕ, ಕೋಶಾಧಿಕಾರಿಯಾಗಿ ಪ್ರತೀಶ್ ಮಾಯಿಪಾಜೆ, ಉಪಾಧ್ಯಕ್ಷರಾಗಿ ಸೀತಾರಾಮ ರೈ ನಡುಕಯ್ಯೋಲೆ, ದಿನೇಶ್ ಮೂಜೂರು ಇವರುಗಳನ್ನು ಆಯ್ಕೆ ಮಾಡಲಾಗಿದೆ.