ಜು.20: ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ಕ್ಯಾಂಡಲ್ ತಯಾರಿಕಾ ತರಬೇತಿ

0

ಪುತ್ತೂರು: ವಿವಿಧ ವಿನ್ಯಾಸಗಳ ದಿನ ಬಳಕೆಯ, ಬಣ್ಣ ಬಣ್ಣದ ಕ್ಯಾಂಡಲ್‌ಗಳ ತಯಾರಿಕೆ ಹಾಗೂ ಮಾರುಕಟ್ಟೆ ನಿರ್ವಹಣಾ ತರಬೇತಿ ಶಿಬಿರ ನುರಿತ ತಂತ್ರಜ್ಞರ ಸಹಕಾರದಿಂದ ಜು.20ರಂದು ಪರ್ಪುಂಜ ಕುಟ್ಟಿನೋಪಿನಡ್ಕದಲ್ಲಿರುವ ಸೂರ್ಯ ಎಂಟರ್ಪ್ರೈಸಸ್ ಸಂಸ್ಥೆಯಲ್ಲಿ ನಡೆಯಲಿದೆ. ತರಬೇತಿ ಪಡೆಯಲಿಚ್ಚಿಸುವವರು ಮುಂಗಡವಾಗಿ 9880831229 ನಂಬರ್‌ಗೆ ಕರೆ ಮಾಡಿ ಹೆಸರು ನೋಂದಾಯಿಸುವಂತೆ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here