ಬೊಂಡಾಲ ಅಂತರಗುತ್ತು ಐತಪ್ಪ ರೈ ಗಡಿಪ್ಪಿಲ ನಿಧನ

0

ಉಪ್ಪಿನಂಗಡಿ: ಐತಪ್ಪ ರೈ ಗಡಿಪ್ಪಿಲ, ಬೊಂಡಾಲ ಅಂತರಗುತ್ತು (72) ಜು.16ರಂದು ಅಲ್ಪಕಾಲದ ಅಸೌಖ್ಯ ದಿಂದ ದೇಲಂಪಾಡಿ ಕಲ್ಲಡ್ಕ ಸ್ವಗೃಹದಲ್ಲಿ ನಿಧನರಾದರು.


ಇವರು ಪುರುಷರಕಟ್ಟೆ ಪುತ್ತೂರು ಮಹಾಲಿಂಗೇಶ್ವರ ಕಟ್ಟೆಯ ಸೇವಾಕರ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು,ಪುತ್ರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here