ನಾಳೆ(ಜು.19): ಕಾವು, ಈಶ್ವರಮಂಗಲ, ಕರ್ನೂರು, ಕನಕಮಜಲು ವ್ಯಾಪ್ತಿಯಲ್ಲಿ ಕರೆಂಟಿಲ್ಲಾ….!

0

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಜು. 19ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ 33/11 ಕೆವಿ ಕಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಈಶ್ವರ ಮಂಗಳ ಟೌನ್,ಕರ್ನೂರು ಮತ್ತು ಕನಕಮಜಲು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here