ಲಂಡನ್ ಯುನಿವರ್ಸಿಟಿಯಲ್ಲಿ ಪದವಿ ಪಡೆದುಕೊಂಡಿರುವ ಪುತ್ತೂರಿನ ಗಾಯಕ್ ಜಿ.ಎನ್

0

ಪುತ್ತೂರು: ಪುತ್ತೂರಿನ ಗಾಯಕ್ ಜಿ.ಎನ್ ಲಂಡನ್ ನಲ್ಲಿ graduation ಪಡೆದುಕೊಂಡಿದ್ದಾರೆ. ಇವರು ಮಂಗಳೂರಿನ ಶ್ರೀನಿವಾಸ್ ಕಾಲೇಜ್ ನಲ್ಲಿ architecture engineering ಮುಗಿಸಿ ಲಂಡನ್ ಯುನಿವರ್ಸಿಟಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ. ಲಂಡನ್ ನ ತಮ್ಮ ಯೂನಿವರ್ಸಿಟಿ ಯ ಮುಂಭಾಗದಲ್ಲಿ ತುಳುನಾಡಿನ ಧ್ವಜವನ್ನು ಎತ್ತಿ ಹಿಡಿದಿದ್ದಾರೆ. ತಮ್ಮ ಸಾತ್ವಿಕ್ ನಂದಿಲ ಫೋಟೋಗ್ರಾಫಿಯಲ್ಲಿ ಸಾಧನೆ ಮಾಡುತಿದ್ದಾರೆ.‌


ಗಾಯಕ್ ಜಿ.ಎನ್ ಪುತ್ತೂರಿನ ಬನ್ನೂರು ನಿವಾಸಿ ಗಣೇಶ್ ನಂದಿಲ ಮತ್ತು ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಇವರ ಪುತ್ರ.

LEAVE A REPLY

Please enter your comment!
Please enter your name here