





ಆಲಂಕಾರು: ಪೆರಾಬೆ ಗ್ರಾಮದ ಪರಾರಿ ಬೆಳ್ಪಾಡಿಗುತ್ತು ಜನಾರ್ಧನಾ ರೈ ಧರ್ಮ ಪತ್ನಿ ನಾಗವೇಣಿ ರೈ ಪುಣಚ ಬೈಲುಗುತ್ತು (82.ವ) ವಯೋಸಹಜವಾಗಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ಜನಾರ್ಧನಾ ರೈ, ಮಕ್ಕಳಾದ ಮಗ ಗಣೇಶಪ್ರಸಾದ್ ರೈ, ಮಗಳು ಶಕೀಲಾ ರೈ,ಪ್ರಮೀಳಾ ರೈ, ಸೊಸೆ ಅನುಪಮಾ ರೈ, ಅಳಿಯಂದಿರಾದ ಜಯರಾಮ ರೈ,ರವಿಕುಮಾರ್ ರೈ ಮತ್ತು ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.











