ಶಾಂತಿನಗರ ಮಹಾವಿಷ್ಣು ದೇವಸ್ಥಾನದಲ್ಲಿ ನಾಗರ ಪಂಚಮಿ July 29, 2025 0 FacebookTwitterWhatsApp ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜು.29ರಂದು ನಾಗರ ಪಂಚಮಿ ಆಚರಿಸಲಾಯಿತು. ದೇವಳದ ಮೊಕ್ತೇಸರ ರಾಜೇಶ್, ನಿಕಟಪೂರ್ವ ಮೊಕ್ತೇಸರ ಯು.ಜಿ.ರಾಧ ಸಹಿತ ನೂರಾರು ಮಂದಿ ಭಾಗವಹಿಸಿದ್ದರು.