ವಿಟ್ಲ: ಸೇತುವೆಯಿಂದ ಕೆಳಗೆ ಬಿದ್ದ ಕಾರು! August 1, 2025 0 FacebookTwitterWhatsApp ವಿಟ್ಲ: ಕಾರೊಂದು ಸೇತುವೆಯ ಕೆಳಗೆ ಬಿದ್ದ ಘಟನೆ ಕಲ್ಲಕಟ್ಟ ಸಮೀಪ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.