ಪುತ್ತೂರು: ಬನ್ನೂರು ಮೇಲ್ಮಜಲು ಎವರೆಸ್ಟ್ ಗೊನ್ಸಾಲ್ವಿಸ್ ರವರ ಪತ್ನಿ ವೆರೋನಿಕಾ ಗೊನ್ಸಾಲ್ವಿಸ್ (70ವ.)ರವರು ಅಸೌಖ್ಯದಿಂದ ಆ.3ರಂದು ನಿಧನ ಹೊಂದಿದ್ದಾರೆ.
ಮೃತರು ಪತಿ ಎವರೆಸ್ಟ್ ಗೊನ್ಸಾಲ್ವಿಸ್, ಪುತ್ರ ವಿನ್ಸೆಂಟ್ ಗೊನ್ಸಾಲ್ವಿಸ್, ಪುತ್ರಿ ನ್ಯಾನ್ಸಿ ಗೊನ್ಸಾಲ್ವಿಸ್, ಅಳಿಯ ರಿಕ್ಸನ್, ಸೊಸೆ ಲವೀನಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
