ಪಳ್ಳತ್ತಾರು: ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ಪಳ್ಳತ್ತಾರು ಶಾಖೆಯ ವತಿಯಿಂದ ಪಳ್ಳತ್ತಾರು ಜಂಕ್ಷನ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, SYSನ ಅದ್ಯಕ್ಷ ಹಮೀದ್ ಬನಾರಿ ಹಾಗೂ ಜಮಾಅತ್ ಅದ್ಯಕ್ಷ ಉಪ್ಪುಞ್ಞಿ ಹಾಜಿ ದ್ವಜರೋಹಣ ಕಾರ್ಯಕ್ರಮ ನೆರವೇರಿಸಿದರು. ಪಳ್ಳತ್ತಾರು ಮುಅಲ್ಲಿಂ ಉಸ್ತಾದ್ ಬಶೀರ್ ಸಅದಿ ಎಣ್ಮೂರು, ನಾಸಿರ್ ಸಅದಿ ಕಡಬ, ನಾಸಿರ್ ಫಾಳಿಲಿ ಕೂರತ್, ಹಸನ್ ಝುಹ್‌ರಿ ಸದರ್ ಮುಅಲ್ಲಿಂ ಗುಂಡಿನಾರ್, SYS ಪಳ್ಳತ್ತಾರು ಶಾಖೆಯ ಪ್ರ. ಕಾರ್ಯದರ್ಶಿ ಹನೀಫ್ ಪಾರೆ, SSF ಪಳ್ಳತ್ತಾರು ಶಾಖೆಯ ಉಪಾಧ್ಯಕ್ಷ ಹುಸೈನ್ ಸುಲ್ತಾನಿ, ಓIಏಅಯ ಅದ್ಯಕ್ಷ ಇಕ್ಬಾಲ್ ದರ್ಕಾಸ್, ಪಳ್ಳತ್ತಾರು ಶಾಲೆಯ Sಆಒಅ ಅದ್ಯಕ್ಷ ಅಬೂಬಕ್ಕರ್ ಫಾಳಿಲಿ, SYS, ಬೈತಡ್ಕ ಝೋನ್ ಅಧ್ಯಕ್ಷ ಅನಸ್ ಗುಂಡಿನಾರ್, ಏಅಈನ ನಾಯಕ ಅಶ್ರಫ್ ಹಾಜಿ ಬೆಳಂದೂರು, ಹಾಗೂ ಯಾಕುಬ್ ಹಾಜಿ ಬನಾರಿ, ಜಮಾಅತ್‌ನ, SYS, SSF, ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನವಾಝ್ ಸಖಾಫಿ ಬೆಳಂದೂರು ಸ್ವಾಗತಿಸಿ, ಪಳ್ಳತ್ತಾರು ಖತೀಬ್ ಶರೀಫ್ ಸಖಾಫಿ ಸತ್ತಿಕಲ್ ಉಸ್ತಾದ್ ದುವಾ ನಡೆಸಿದರು.
Home ಸ್ವಾತಂತ್ರ್ಯೋತ್ಸವ ವಿಶೇಷ ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ಪಳ್ಳತ್ತಾರು ಶಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ