ರಾಮಕುಂಜ: ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಇಬ್ರಾಹಿಂ ನೆರವೇರಿಸಿದರು.
ಸಮಿತಿ ಸದಸ್ಯರಾದ ಪೆರ್ನು, ಇಸಾಕ್, ಮಹಮ್ಮದ್ ಸಿರಾಜುದ್ದೀನ್, ಎಸ್.ಪಿ. ಖಲಂದರ್, ಬಡಿಲ ಹುಸೇನ್, ಮಾಜಿ ಅಧ್ಯಕ್ಷರಾದ ಬಾಬು ಅಗರಿ, ರಶೀದ್ ಹಾಜಿ ಬಡ್ಡಮೆ, ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಲತೀಫ್, ಮಾಜಿ ಸೈನಿಕ ಗುಣಕರ ಕೆರ್ನಡ್ಕ, ಶಾಲಾ ಮುಖ್ಯ ಶಿಕ್ಷಕಿ ತುಳಸಿ, ಪೂರ್ಣಿಮಾ ಚಿತ್ರಾವತಿ, ಸುಮಿತ್ರ ಉಪಸ್ಥಿತರಿದ್ದರು.