ನೆಲ್ಯಾಡಿ: ನೆಲ್ಯಾಡಿ ಮಂಡಲ ಪಂಚಾಯತ್ ಮಾಜಿ ಸದಸ್ಯೆ , ಕೊಣಾಲು ಗ್ರಾಮದ ಡೆಬ್ಬೇಲಿ ದಿ. ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ಉಮ್ಮಕ್ಕ ( 75ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ. 23 ರಂದು ಬೆಳಿಗ್ಗೆ ಸ್ವ ಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಸದಾನಂದ ಗೌಡ, ದಯಾನಂದ ಗೌಡ, ಕಿರಣ್ ಗೌಡ, ಸೊಸೆಯಂದಿರಾದ ಯಶೋಧ, ಭಾರತಿ ಡಿ., ಭಾರತಿ ಡಿ.ಕೆ., ಮೊಮ್ಮಕ್ಕಳನ್ನು ಅಗಲಿದ್ದಾರೆ.