ಪುತ್ತೂರು: ಕೆಮ್ಮಾಯಿ ನಿವಾಸಿ ದಿ. ಕೊರಗಪ್ಪ ನಾೖಕ್ ರವರ ಪತ್ನಿ ಯಮುನಾ (93 ವ.) ರವರು ವಯೋ ಸಹಜವಾಗಿ ದರ್ಬೆ ಕಾವೇರಿಕಟ್ಟೆ ಯಲ್ಲಿರುವ ಪುತ್ರ ಚಿದಂಬರ ನಾೖಕ್ ರವರ ಸ್ವಗೃಹದಲ್ಲಿ ಆ.25 ರಂದು ನಿಧನರಾದರು.
ಮೃತರು ಪುತ್ರರಾದ ಚಿದಂಬರ ನಾೖಕ್ ,ಸುಧಾಕರ ನಾೖಕ್,ಪುತ್ರಿಯರಾದ ಸುನಂದ ಮೋಹನ್ ನಾೖಕ್ ಕೊಂಬೆಟ್ಟು,ಶಶಿಕಲಾ ವಿಶ್ವನಾಥ ನಾೖಕ್ ನೆಲಪ್ಪಾಲು, ಸೊಸೆಯಂದಿರಾದ ಮಾಲಾ ಚಿದಂಬರ ನಾೖಕ್ ,ಸುಪ್ರಿಯ ಸುಧಾಕರ ನಾೖಕ್,ಮೊಮ್ಮಕ್ಕಳಾದ ನಾಗರಾಣಿ,ಗಗನ್ ದೀಪ್,ಶ್ರೀಪುಣ್ಯ, ಸ್ವಾತಿ,ಶ್ರೇಯ,ನಮಿತ್,ನಮೃತ,ಅಕ್ಷತಾ,ಅಶ್ವಿನಿ,ಅಖಿಲೇಶ್ ರನ್ನು ಅಗಲಿದ್ದಾರೆ.