ಪುತ್ತೂರು: ಕಣಿಗೆ ಬಿದ್ದ ರಿಕ್ಷಾ..!! August 31, 2025 0 FacebookTwitterWhatsApp ಪುತ್ತೂರು: ರಿಕ್ಷಾವೊಂದು ಗುಂಡಿಗೆ ಬಿದ್ದ ಘಟನೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಅರುಣಾ ಕಲಾ ಮಂದಿರದ ಮೂಲಕ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ. ಸಿಟಿ ಆಸ್ಪತ್ರೆಯ ಮುಂಭಾಗದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ಬದಿ ಕಣಿ ಇದ್ದು, ಈ ಕಣಿಗೆ ರಿಕ್ಷಾವೊಂದು ಬಿದ್ದಿದೆ.