ಪುತ್ತೂರು: ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು ಇದರ ವತಿಯಿಂದ ನವರಾತ್ರಿಯ ಅಂಗವಾಗಿ ನಡೆಯಲಿರುವ ದ್ವಿತೀಯ ವರ್ಷದ ಪಿಲಿನಲಿಕೆಯ ಆಮಂತ್ರಣ ಪತ್ರಿಕೆಯು ಆ.31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು. ಹಿಂದೂ ಸಂಘಟನೆ ಪ್ರಮುಖರಾದ ಅಕ್ಷಯ್ ರಜಪೂತ್ ಹಾಗೂ ಶಿವಂ ಟೈಗರ್ಸ್‌ನ ಮುಖ್ಯಸ್ಥರು ಮತ್ತು ಸದಸ್ಯರು ಉಪಸ್ಥಿತರಿದ್ದರು.