ನೇರಳಕಟ್ಟೆ: ಪುತ್ತೂರು ಯಕ್ಷ ಸಾರಥಿ ಯಕ್ಷ ಬಳಗ” ವತಿಯಿಂದ ಯಕ್ಷಗಾನ ಬಯಲಾಟ September 1, 2025 0 FacebookTwitterWhatsApp ಬಡಗನ್ನೂರು : ನೇರಳಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಂದ್ರಶೇಖರ್ ಸುಳ್ಯಪದವು ನಿರ್ದೇಶನದ ಪುತ್ತೂರು “ಯಕ್ಷ ಸಾರಥಿ ಯಕ್ಷ ಬಳಗ” ವತಿಯಿಂದ “ಶ್ರೀದೇವಿ ಶಾಂಭವಿ” ಎಂಬ ಯಕ್ಷಗಾನ ಬಯಲಾಟ ನಡೆಯಿತು.