ಪಾಣಾಜೆ ಹೊಸ ಬೆಳಕು ಬಡವರ ಆಶಾಕಿರಣ ಹಾಗೂ ಪುತ್ತೂರು ರಕ್ತ ಸಂಜೀವಿನಿ ಬ್ಲಡ್ ತಂಡದ 52 ನೇ ಮಾಸಿಕ ಯೋಜನೆ- ಸಹಾಯಧನ ವಿತರಣೆ

0

ಪುತ್ತೂರು: ಪಾಣಾಜೆ ಹೊಸ ಬೆಳಕು ಬಡವರ ಆಶಾಕಿರಣ ಹಾಗೂ ಪುತ್ತೂರು ರಕ್ತ ಸಂಜೀವಿನಿ ಬ್ಲಡ್ ತಂಡದ 52 ನೇ ಮಾಸಿಕ ಯೋಜನೆಯ ಸಲುವಾಗಿ ಸಹೃದಯಿ ದಾನಿಗಳ ಸಹಕಾರದಿಂದ 40,000 ರೂ.ಗಳನ್ನು ಗೋಳ್ತಮಜಲು ನಿವಾಸಿ ಅಮಿತಾ ಶೇಖರ ನಾಯ್ಕ ಅವರ ಮಕ್ಕಳಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ನವೀನ್ ನಗರ ಸಿಟಿ ಗುಡ್ಡೆ ಪುತ್ತೂರು, ಕಿಶೋರ್ ಆರ್ಲಪದವು, ಭಾಸ್ಕರ್ ಯಾದವ್ ದರ್ಬೆ, ರಾಮಚಂದ್ರ ನಾಯ್ಕ್ ಮಂಜಲಡ್ಪು, ವಿಶ್ವನಾಥ್ ಪೂಜಾರಿ ಅಳಿಕೆ, ಪ್ರಮಾಳಾ ವಿಟ್ಲ, ನಳಿನಾಕ್ಷಿ ಕುಲಾಲ್ ವಿಟ್ಲ, ಹೇಮಂತ್ ವಿಟ್ಲ ಹಾಗೂ ದೀಕ್ಷಾ ಮಂಗಳೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here