ಪುತ್ತೂರು:ಕಬಕ ಸಮೀಪದ ಕೂವೆತ್ತಿಲ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದ ಧರ್ಮದರ್ಶಿ ಶ್ರೀಮತಿ ಕೆ.ದೇವಕಿಅಮ್ಮನವರ ಪತಿ,ಇಡ್ಕಿದು ಗ್ರಾಮದ ಕೂವೆತ್ತಿಲ ನಿವಾಸಿ ಶಿವಪ್ಪ ಗೌಡ(82ವ.)ರವರು ಅಸೌಖ್ಯದಿಂದಾಗಿ ಸೆ.3ರಂದು ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರರಾದ ರವಿ,ರಾಧಾಕೃಷ್ಣ, ಪುತ್ರಿ ಹೇಮಲತಾ ಹಾಗೂ ಸೊಸೆಯಂದಿರು,ಮೊಮ್ಮಕ್ಕಳನ್ನು ಅಗಲಿದ್ದಾರೆ.