ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದಲ್ಲಿ ಸೆ 3ರಂದು ದಿನಾಂಕ ನಡೆದ ಸವಣೂರು ವಲಯ ಮಟ್ಟದ 14ರ ವಯೋಮಾನದ ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾಟದಲ್ಲಿ ಕುದ್ಮಾರು ಸ. ಉ. ಹಿ ಪ್ರಾ. ಶಾಲೆಯ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ತಂಡದಲ್ಲಿ ಸಾನ್ವಿ, ಅರ್ಪಿತಾ ಎ, ದೃತಿ ಎನ್ , ಮನ್ವಿತಾ ಬಿ ಯು, ಪ್ರಣಾವಿ, ಪ್ರೀತಿಕಾ, ಸ್ವಾತಿಕ, ವಿನ್ಯ ಕೆ ಆರ್, ಯಜ್ಞ ಎಚ್ಎಸ್ , ಫಾತಿಮಾತ್ ನಿದಾ, ಪ್ರತೀಕಾ, ಪ್ರೀತಿ ಎನ್ ಇದ್ದು , ಪ್ರೀತಿ ಎನ್ ಉತ್ತಮ ಓಟಗಾರ್ತಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.