ವಿಟ್ಲ ಗೋಳ್ತಮಜಲಿನ ನಿವಾಸಿ ಗಣೇಶ್‌ ಸಾಲ್ಯಾನ್‌ ನಿಧನ

0

ವಿಟ್ಲ: ವಿಟ್ಲ ಗೋಳ್ತಮಜಲಿನ ನಿವಾಸಿ, ಗಣೇಶ್‌ ಸಾಲ್ಯಾನ್‌ (44.ವ) ನಿಧನರಾಗಿದ್ದಾರೆ.

ವೃತ್ತಿಯಲ್ಲಿ ಖಾಸಗಿ ಬಸ್‌ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಬಳಿಕ ಕಾಡಿದ ಅನಾರೋಗ್ಯದಿಂದಾಗಿ ಮನೆಯಲ್ಲಿಯೇ ಇದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here