ಡಾ.ಬದ್ರಿನಾಥ್ ಅವರಿಗೆ ಮಾತೃವಿಯೋಗ September 9, 2025 0 FacebookTwitterWhatsApp ಪುತ್ತೂರು: ಪುತ್ತೂರು ಡಾ.ಬದ್ರಿನಾಥ ಅವರ ತಾಯಿ ನೂಜಿಬೈಲು ಎನ್ ಲಕ್ಷ್ಮೀ (85ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ಡಾ.ಬದ್ರಿನಾಥ, ಅಮರನಾಥ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.