ಪುತ್ತೂರು ಸ್ಕಿನ್ ಕ್ಲಿನಿಕ್‌ಗೆ 8ರ ಸಂಭ್ರಮ : ಸೆ.18 ರಂದು ಉಚಿತ ಚರ್ಮ ತಪಾಸಣಾ ಶಿಬಿರ

0

ಪುತ್ತೂರು: ಇಲ್ಲಿನ ಬೊಳುವಾರಿನಲ್ಲಿರುವ ಹೊಟೇಲ್ ನ್ಯೂ ಹರಿಪ್ರಸಾದ್ ಮೇಲೆ ಕಳೆದ 7 ವರ್ಷಗಳಿಂದ ಚರ್ಮದ ವೈದ್ಯಕೀಯ ಸೇವೆ ನೀಡುತ್ತಿರುವ ಪುತ್ತೂರು ಸ್ಕಿನ್ ಕ್ಲೀನಿಕ್ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂಭ್ರಮದ ಪ್ರಯುಕ್ತ ಸೆ.18 ರಂದು ಉಚಿತ ಚರ್ಮ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಆಸಕ್ತರು 8296296888ಕ್ಕೆ ಕರೆ ಮಾಡಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here