ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ತೆನೆ ವಿತರಣೆ ಕಾರ‍್ಯಕ್ರಮ ಧಾರ್ಮಿಕ ವಿಧಿ ವಿಧಾನದೊಂದಿಗೆ ಕ್ಷೇತ್ರ ಪುರೋಹಿತ ಪಿ ಸುಬ್ರಹ್ಮಣ್ಯ ಭಟ್ ಮತ್ತು ಪ್ರಧಾನ ಅರ್ಚಕ ರವೀಂದ್ರ ಭಟ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ ಮೊಕ್ತೇಸರರಾದ ಯು.ನಾಗರಾಜ ಭಟ್ ಪ್ರಮುಖರಾದ ಕೆ.ಕೃಷ್ಣಭಟ್, ಎಸ್.ಶ್ರೀನಿವಾಸ ನಾಯಕ್, ಕೆ.ಶ್ರೀಕಾಂತ್ ಪ್ರಭು, ಶಾಂತರಾಮ ಶೆಣೈ. ನರಸಿಂಹ ಪಡಿಯಾರ್, ಡಾ. ಕೆ.ಜಿ.ಭಟ್, ನೀನಿ ಸಂತೋಷ ಕಾಮತ್, ಯು ರಾಜೇಶ್ ಪೈ, ವಿದ್ಯಾಧರ ಮಲ್ಯ, ಎಂ.ಶ್ರೀನಿವಾಸ ಭಟ್, ಕೆ ಶ್ರೀನಿವಾಸ್ ಪಡಿಯಾರ್, ವಿ ಸತೀಶ್ ಕಾಮತ್, ಕೆ.ಗಣೇಶ್ ಪ್ರಭು, ಎನ್. ರಾಕೇಶ್ ಪೈ, ಕೆ. ರಾಮು ಪೈ, ನೀನಿ ರಮೇಶ್ ಕಾಮತ್, ಪಿ. ಹರೀಶ ಪೈ, ಕೆ.ನಾಗೇಶ ನಾಯಕ್, ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಹಾಗೂ ಎ ಮಂಜುನಾಥ ನಾಯಕ್ ಸಹಕರಿಸಿದರು.