ಕಾಣಿಯೂರು: ಕುದ್ಮಾರು ದೇವರಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ಇದರ ನೂತನ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಗೌರವ ಸಲಹೆಗಾರರಾಗಿ ಶ್ರೀಧರ ಗೌಡ ಕೊಯಕ್ಕುಡೆ, ಗೌರವಧ್ಯಕ್ಷರಾಗಿ ಕೇಶವ ಗೌಡ ಅಮೈ, ಅಧ್ಯಕ್ಷರಾಗಿ ಆನಂದ ಗೌಡ ಕೂಂಕ್ಯ ಉಪಾಧ್ಯಕ್ಷರಾಗಿ ಮೋಹಿನಿ ಕೊಯಕ್ಕುಡೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕೂಂಕ್ಯ, ಸಂಚಾಲಕರಾಗಿ ನವೀನ್ ಕೂಂಕ್ಯ, ಸಹ ಸಂಚಾಲಕರಾಗಿ ಪ್ರವೀಣ್ ಕುರುಂಜ, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಕೊಯಕ್ಕುಡೆ, ಕೋಶಾಧಿಕಾರಿಯಾಗಿ ಪ್ರಜ್ವಲ್ ಕೊಯಕ್ಕುಡೆ, ಸಹ ಕೋಶಾಧಿಕಾರಿಯಾಗಿ ಶಶಿಧರ ಬನಾರಿ ಹಾಗೂ ಆಡಳಿತ ಸಮಿತಿ ಸದಸ್ಯರಾಗಿ ಮೋಕ್ಷಿತ್ ಪಟ್ಟೆ, ವಿಠಲ ಕೊಲಂಬಲಿ, ಸುಮಿತ ಕೊಯಕ್ಕುಡೆ, ಚೇತನ್ ಕೊಯಕ್ಕುಡೆ, ಶ್ರವಣ್ ಕೊಯಕ್ಕುಡೆ ಅವರನ್ನು ಆಯ್ಕೆ ಮಾಡಲಾಯಿತು.