ಪಿಆರ್‌ಕೆ ಲ್ಯಾಡರ‍್ಸ್ ಫರ್ನಿಚರ‍್ಸ್‌ನ ಮೂರನೇ ಸ್ಕೀಂ.ನ 5ನೇ ಡ್ರಾ. – ಬಹುಮಾನ ಹಸ್ತಾಂತರ

0

ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ಮೂರನೇ ಸ್ಕೀಂ.ನ 5ನೇ ಡ್ರಾ. ಅ.10ರಂದು ನಡೆಯಿತು.

ನೆಹರೂನಗರ ಹರಿಹರ ಇಂಜಿನಿಯರಿಂಗ್ ವರ್ಕ್ಸ್ ನ ಧಮೇಂದ್ರ ಕೆ.ಪಿ., ಹಾಗೂ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ಮಾಲಕ ಪ್ರಸಾದ್‌ರವರು ಡ್ರಾ. ನಡೆಸಿಕೊಟ್ಟರು. ಡ್ರಾ. ವಿಜೇತರಾಗಿ ಆಯ್ಕೆಯಾದ ಸುಜಿತ್ ಪುರುಷರಕಟ್ಟೆರವರಿಗೆ ಬಹುಮಾನವಾಗಿ ಟೀಪಾಯಿ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here