ಭಾರಿ ಮಳೆಗೆ ಪುತ್ತೂರು ಪೇಟೆಯ ಹಲವು ಕಡೆ ಕೃತಕ ನೆರೆ !

0

ಪುತ್ತೂರು: ಭಾರಿ ಮಳೆಗೆ ಪುತ್ತೂರು ಪೇಟೆಯ ಹಲವು ಕಡೆ ಕೃತಕ ನೆರೆಯುಂಟಾಗಿ ಜನಜೀವನ ಅಸ್ತವ್ಯಸ್ಥಗೊಂಡ ಘಟನೆ ಅ.12 ರ ರಾತ್ರಿ ನಡೆದಿದೆ.

ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಎದುರು, ಎಪಿಎಂಸಿ ಆದರ್ಶ ಆಸ್ಪತ್ರೆಯ ರಸ್ತೆಯಲ್ಲಿ ಕೃತಕ ನೆರೆಯಾಗಿದೆ.

LEAVE A REPLY

Please enter your comment!
Please enter your name here