ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ಅ.14ರಂದು ರಾತ್ರಿ ನಿಧನರಾದರು.
ಅನಾರೋಗ್ಯದಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಸರಸ್ವತಿ ಅವರನ್ನು ಅಗಲಿದ್ದಾರೆ.